ಹಿಂದಿ ದಿವಸ್ ಕುರಿತು ಅರಿವು


ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರದಲ್ಲಿ ಹಿಂದಿ ದಿವಸ್ ಆಚರಿಸಲಾಯಿತು.
  ಉಪನ್ಯಾಸಕರಾದ ಮುಬೀನಾ ಶೇಖ ಹಾಗೂ ಗೋಕುಲ್ ಗೌಡ ಹಿಂದಿ ವಿಷಯದ ಕುರಿತು ಮಾಹಿತಿ ನೀಡಿದರು. ಹಿಂದಿ ದಿವಸ್ ಆಚರಣೆಯ ಹಿನ್ನಲೆ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.

Leave a Reply

Your email address will not be published. Required fields are marked *